ಯಾತನೆ ಯಾತನೆ
********************
ಯಾತನೆ ಯಾತನೆ ಯಾತನೆ ಎನಾಯಿತು
ಕಣ್ಣಿನೊಳಗೆ ನೆಟ್ಟ ನೊಟ ಕೊಂದೆ ಬಿಟ್ಟಿತ್ತು ಬೇಡ ಬೇಡವೆಂದರು ಸೇರಿ ನೊವಾಯಿತು
ಸೇರಬಾರದ ಸೆಳತಕ್ಕೆ ಬಾದಿಸುತಿತ್ತು
ಮುಗ್ದ ಪ್ರೀತಿ ತಾನೆ ಮೊಳಕೆಯೊಡೆದಿತ್ತು
ಯಾತನೆ ಯಾತನೆ ಯಾತನೆ ಎನಾಯಿತು
ಮರೆಯಾದರು ಮಾಸಲಿಲ್ಲ ದೊರವಿದ್ದರು ನೊವು ಬಿಡಲಿಲ್ಲ
ತನ್ನಿನ ತಾನೆ ಶುರುವಾದ ನೋವುಗಳು ಇವು ಎಷ್ಟೇ ಪ್ರಯತ್ನಿಸಿದರು ಆಗಲಿಲ್ಲ ಆಚೆ ಹೊರಗೆಡುವಲು
ಒಳಗೆ ಬಚ್ಚಿಡದ ಕೆಂಡ ಸುಟ್ಟಿದೆ ಕಾವು
ಯಾತನೆ ಯಾತನೆ ಯಾತನೆ ಎನಾಯಿತು
ನಿನ್ನ ಸಾಮಿಪ್ಯದ ಸುಖಃ ಬಯಸಿ ಬಯಸಿ
ಮನ ಸೊತಿದೆ ನಿನ್ನ ಪ್ರೀತಿಗೆ ಪ್ರೇಯಸಿ ಕೊಟ್ಟ ನೊವು ಚೆಂದವೊ ನಿನ್ನ ಪ್ರೀತಿ ಚೆಂದವೊ
ಅರಿಯುವ ಗೊಂದಲಗಳಲ್ಲಿ
ಯಾತನೆ ಯಾತನೆ ಯಾತನೆ ಎನಾಯಿತು
ಬಯಸಿದ್ದು ಇದೇನ ರೀತಿ
ಕೊನಗೆ ಅರಿತಿದ್ದು ಇದೇನ ಪ್ರೀತಿ ಸ್ಪರ್ಶಕ್ಕೆ ಆತುರುಯಲೆ
ಪ್ರೀತಿಯ ಅಹ್ವಾದಿಸಲೆ
ತಿಳಿಯದ ತಳಮಳ ಗಳಿಗೆ
ಯಾತನೆ ಯಾತನೆ ಯಾತನೆ ಎನಾಯಿತು
ನನಗೀಗ ಪ್ರತಿ ಕಾಲ ಮಳೆ ಕಾಲ
ಸುಡುವ ಬಿಸಿಲಿನಲ್ಲಿ ನೀ ಪ್ರೀತಿ ತೊರಿದ ಬಗೆಯಲ್ಲಿ
ಮಂಜಿನ ವರ್ಷದಲ್ಲಿ ನೆನೆದಿದೆ ಇ ಮನ
ಮತ್ತೆ ಮತ್ತೆ ಸೇರುವ , ಮತ್ತೆ ಮತ್ತೆ ಪ್ರೀತಿ ಬಯಕೆಯಲ್ಲಿ
ಯಾತನೆ ಯಾತನೆ ಯಾತನೆ ಎನಾಯಿತು
~ಸಂಜು~
No comments:
Post a Comment