ತಿರುಗಿ ನಾ
ಬರುವೆನು
ತಿರುಗಿ ನಾ ಬರುವೆನು ಹೇಳುತ್ತಾ ಹೊರೆಟೆನು
ನಿನ್ನ ಮೊಗದಲ್ಲಿ ಬಾಡಿದ ತಾವರೆ ನಾ ಕಂಡು ತಿರುಗಿ ನಾ ನೊಡಲು ಮನಸ್ಸೆಲ್ಲ ಹಿಂಡಿತು
ನಿನ್ನ ಕಣ್ಣಲಿ ಇಳಿಯುತಿದ್ದ ಜಲ ಧಾರೆ ಕಂಡು
ಧಿಂ ತಕ್ಕ ಧಿಂ ತಕ್ಕ ತೈ ತೈ
ಧಿಂ ತಕ್ಕ ಧಿಂ ತಕ್ಕ ತೈ ತೈ (ವೃಂದಗಾಯಕರು)
ನಿನ್ನ ದುಃಖಕ್ಕೆ ಕಾರಣ ನಾ ನಿನ್ನ ಎದೆಯ ತೋರಣ
ಕಣ್ಣೀರು ತಾಳೆನು ಮನ ಸಂತೈಸಿಕು ನಾ ಬರುವೆನು
ನಾ ಹೊದಮೇಲು ಇರುವೆನು ನಿನ್ನೊಂದಿಗೆ ಬಾಳುವೆನು
ನಿನ್ನ ನೆನಪಲ್ಲಿ ಬರುವೆನು ಕನಸಲ್ಲಿ ಸೇರುವೆನು
ತಿರುಗಿ ನಾ ಬರುವೆನು ಹೇಳುತ್ತಾ ಹೊರೆಟೆನು
ನಿನ್ನ ಮೊಗದಲ್ಲಿ ಬಾಡಿದ ತಾವರೆ ನಾ ಕಂಡು ತಿರುಗಿ ನಾ ನೊಡಲು ಮನಸ್ಸೆಲ್ಲ ಹಿಂಡಿತು
ನಿನ್ನ ಕಣ್ಣಲಿ ಇಳಿಯುತಿದ್ದ ಜಲ ಧಾರೆ ಕಂಡು
ಧಿಂ ತಕ್ಕ ಧಿಂ ತಕ್ಕ ತೈ ತೈ
ಧಿಂ ತಕ್ಕ ಧಿಂ ತಕ್ಕ ತೈ ತೈ (ವೃಂದಗಾಯಕರು)
ನನ್ನ ಎದೆಯಲ್ಲಿ ಬಚ್ಚಿಟ್ಟ ನೊವಿದೆ ನನ್ನೊಳಗು ಕಾಡಿದೆ
ದಾರಿ ಉದಕ್ಕು ತೆಂಗು ಬಾಳೆ ನನ್ನ ಕಣ್ಣೀರ ಒರೆಸಿದೆ
ದಾರಿ ಕ್ರಮಿಸಿ ಓಡಿದೆ ನನ್ನ ಮನ ಹಿಂದಕ್ಕೆ ಹೊರೆಟಿದೆ
ನಿನ್ನೆಲ್ಲ ಮುಖಭಾವ ಕಣ್ಣಿನಲ್ಲಿ ಚಲನಚಿತ್ರದ ಹಾಗೆ ಓಡಿದೆ
ತಿರುಗಿ ನಾ ಬರುವೆನು ಹೇಳುತ್ತಾ ಹೊರೆಟೆನು
ನಿನ್ನ ಮೊಗದಲ್ಲಿ ಬಾಡಿದ ತಾವರೆ ನಾ ಕಂಡು ತಿರುಗಿ ನಾ ನೊಡಲು ಮನಸ್ಸೆಲ್ಲ ಹಿಂಡಿತು
ನಿನ್ನ ಕಣ್ಣಲಿ ಇಳಿಯುತಿದ್ದ ಜಲ ಧಾರೆ ಕಂಡು
ಧಿಂ ತಕ್ಕ ಧಿಂ ತಕ್ಕ ತೈ ತೈ
ಧಿಂ ತಕ್ಕ ಧಿಂ ತಕ್ಕ ತೈ ತೈ (ವೃಂದಗಾಯಕರು)
~ಸಂಜು~
No comments:
Post a Comment