ನಿನ್ನ ನೆನಪು
ಮನದಾಳದ ಭಾವ
ನಿನ್ನ ಪ್ರೀತಿ ಹೆಸರನ್ನು ಪಡೆದಿರಲು ಒಳಗಣ್ಣ ಪ್ರತಿ ಕೊಣೆಯಲು
ಜೋತು ಹಾಕಿದ ನಿನ್ನ ಭಾವ ಚಿತ್ರಗಳು ಹಲವು
ಹೊರಗೆಲ್ಲು ನಿನ್ನ ಕಾಣದೆ
ಮನ ಪರಿತಪಿಸಿ ನೊಂದಿದೆ
ಒಮ್ಮೊಮ್ಮೆ ನಿನ್ನ ನೆನೆಯಲು
ನಿನ್ನ ಹೆಸರ ಬರೆಯಲು
ಸಂತೋಷದ ಹಿಗ್ಗಿನಲ್ಲಿ ಮನಸ್ಸು
ನಿನ್ನೊಂದಿಗೆ ಕಳೆದ ನನ್ನ ಜೀವನದ
ಕೆಲ ಕ್ಷಣಗಳಿಗೆ ಆಮೃತಘಳಿಗೆಯನ್ನು
ನೆನೆ ನೆನೆದು ನನ್ನ ಬರಡು ಜೀವನದಲ್ಲಿ
ಪನ್ನೀರ ಕಾರಂಜಿ ಆಗಾಗೆ ಚಿಮ್ಮುತದ್ದೆ
ದೂರದ ನಿನ ಉಲ್ಲಾಸದ ನೆನಪು.
~ ಸಂಜು ~
No comments:
Post a Comment