Saturday, January 5, 2013

ಕರಿ ಇದ್ದಲಿನದೊಂದು ಕಥೆ


ಕರಿ ಇದ್ದಲಿನದೊಂದು ಕಥೆ

ಹುಟ್ಟಿದ್ದು ಕಾಡಲ್ಲಿ
ಕಡಿಸಿ ಕೊಂಡದ್ದು
ಕೊಡಲೀಲಿ
ಒಣಗಿದ್ದು
ಬಿಸಿಲಲ್ಲಿ
ಉರಿದದ್ದು ಒಲೆಯಲ್ಲಿ
ಆದದ್ದು ಇದ್ದಲು
ಅಷ್ಟಕ್ಕೇ ಮುಗಿಯದೆ
ಅದರ ಕಥೆ ಮತ್ತೆ
ಬೂದಿಯಾಗಿದೆ
ಗೊಬ್ಬರವಾಗಿ
ತನ್ನ ಹೆತ್ತವರ ಸೇರಲು
ತನ್ನ ಋಣ ತೀರಿಸಲು
ಮನುಜನಗಿಲ್ಲದ
ಬಾಗ್ಯ ಈ ಇದ್ದಲಿನದು

ಸಂಜು
 

No comments:

Post a Comment