ನನ್ನ ಎದೆ ಬೆಳೆಕೆ
ನನ್ನ ಎದೆ ಬೆಳೆಕೆ
ಮನೆಯ ಬೆಳಗುತ್ತಾ
ಜಗ ಜಗಿಸುತ್ತಿರು
ನಿನಗೆ ನನ್ನ
ನನಗೆ ನಿನ್ನ
ನೆನಪಿನಲ್ಲೇ ಹಬ್ಬ
ಸಾಗಲಿ
ಈ ಬದುಕಿನ ಕೊನೆವರೆಗು ನಾ
ಕೊರುವುದೊಂದೇ
ಬೆಳಧಿಂಗಳ ಚಂದಿರನಂತೆ
ನಿನ್ನ ನನ್ನ ಬಾಳಲ್ಲಿ
ಪ್ರಜ್ವಲಿಸುತ್ತಿರಲ್ಲಿ
ಕೊರಗದಿರು ಮರುಗದಿರು
ನಾನಿರುವವರೆಗು
ಕೊನೆತನಕ ಜೊತೆ ಬಿಡೆನು
ಇದು ನನ್ನ ಬಾಷೆ
ನಾ ನಿನಗೆ ಕೊಡುವ
ಹಬ್ಬದ ಉಡುಗೊರೆ
ಸಂಜು
No comments:
Post a Comment