ನೀನು ಮುಂಜಾವು ನಾನು
ಹಿಬ್ಬನಿ
ಆದರೆ ನಿನ್ನ ಪಡೆಯಲಾಗುತ್ತಿಲ್ಲ
ನಿನ್ನ ತಿಳಿಯಲಾಗುತ್ತಿಲ್ಲ
ನೀನು ಮುಂಜಾವು ನಾನು ಹಿಬ್ಬನಿ
ನೀನು ಅಧರ ನಾನು ಧ್ವನಿ
ಎರೆಡು ಸೇರಿ ಕೂಡ ದೂರ
ಗೆಳತಿ , ಸಂಗಾತಿ , ನನ್ನೊಡತಿ
ಎಷ್ಟೋ ಕನಸು ಹೃದಯ ನಿನ್ನೊಂದಿಗೆ
ಸೇರಿ ಸಿಂಗರಿಸಿದೆ
ಕನಸಿನಲ್ಲೂ ಹೃದಯ ಹೆದರಿದೆ
ಸುಖ ಪಡಲು ಭಯವಿದೆ
ಎಲ್ಲಿ ನೀನು ಮರೆಯಗುವೆಯೋ
ಎಲ್ಲಿ ನನ್ನ ತೊರೆದು ಬಿಡುವೆಯೋ
ಏಕೆ ಹೃದಯ ಹೊಡೆದು ಹೋಗುವ ಭಯ
ಏಕೆ ಕಣ್ಣಿರು ಕಟ್ಟೆ ಹೊಡೆದು ಹರಿಯುವ ಭಯ
ನೀನು ಮುಂಜಾವು ನಾನು ಹಿಬ್ಬನಿ
ನೀನು ಅಧರ ನಾನು ಧ್ವನಿ
ಎರೆಡು ಸೇರಿ ಕೂಡ ದೂರ
ಗೆಳತಿ , ಸಂಗಾತಿ , ನನ್ನೊಡತಿ
ನೀನೇನೆ ಪ್ರತಿ ಉಸಿರಿನಲ್ಲಿದ್ದಿಯ
ಕನಸಿನ ಈ ಸುಂದರ ಯಾನದಲ್ಲಿ
ನೀನೇನೆ ಪ್ರತಿ ನೋಟದಲ್ಲಿದ್ದಿಯ
ಮಬ್ಬಿನ ಕಣ್ಣು ಮಂಜಿನಲ್ಲಿ
ನಿನ್ನ ಪರಿಮಳ ನನ್ನ ಸುತ್ತಮುತ್ತೆಲ್ಲ
ಎಲೆಲ್ಲಿಯು ನನ್ನೊಂದಿಗೆ
ನಿ ಇರುವೆ ನನ್ನಲಿ ಅದಕ್ಕೆಂದೇ
ಇನ್ನು ಉಸಿರಾಡುತ್ತಿರುವೆ
ಹೌದು ನಿನ್ನ ನೆರಳು ನಾ
ಆದರೆ ಪ್ರತಿ ಕ್ಷಣ ಇರಲಾಗುತ್ತಿಲ್ಲ ನಿನ್ನೊಂದಿಗೆ
ಹೌದು ಈ ಜೀವನದ ಪಯಣದಲ್ಲಿ ಇದ್ದೇನಿ
ಆದರೆ ನಿನ್ನ ಜ್ಯೋತೆ ಸಾಗಲು ಆಗುತ್ತಿಲ್ಲ
ನೀನು ಮುಂಜಾವು ನಾನು ಹಿಬ್ಬನಿ
ನೀನು ಅಧರ ನಾನು ಧ್ವನಿ
ಎರೆಡು ಸೇರಿ ಕೂಡ ದೂರ
ಗೆಳತಿ , ಸಂಗಾತಿ , ನನ್ನೊಡತಿ
~ ಸಂಜು ~
ಹೃದಯಕ್ಕೆ ನಿನ್ನದೇ ಅಪೇಕ್ಷೆ
ಹೃದಯಕ್ಕೆ ನಿನ್ನದೇ ಬೇಡಿಕೆ ಆದರೆ ನಿನ್ನ ಪಡೆಯಲಾಗುತ್ತಿಲ್ಲ
ನಿನ್ನ ತಿಳಿಯಲಾಗುತ್ತಿಲ್ಲ
ನೀನು ಮುಂಜಾವು ನಾನು ಹಿಬ್ಬನಿ
ನೀನು ಅಧರ ನಾನು ಧ್ವನಿ
ಎರೆಡು ಸೇರಿ ಕೂಡ ದೂರ
ಗೆಳತಿ , ಸಂಗಾತಿ , ನನ್ನೊಡತಿ
ಎಷ್ಟೋ ಕನಸು ಹೃದಯ ನಿನ್ನೊಂದಿಗೆ
ಸೇರಿ ಸಿಂಗರಿಸಿದೆ
ಕನಸಿನಲ್ಲೂ ಹೃದಯ ಹೆದರಿದೆ
ಸುಖ ಪಡಲು ಭಯವಿದೆ
ಎಲ್ಲಿ ನೀನು ಮರೆಯಗುವೆಯೋ
ಎಲ್ಲಿ ನನ್ನ ತೊರೆದು ಬಿಡುವೆಯೋ
ಏಕೆ ಹೃದಯ ಹೊಡೆದು ಹೋಗುವ ಭಯ
ಏಕೆ ಕಣ್ಣಿರು ಕಟ್ಟೆ ಹೊಡೆದು ಹರಿಯುವ ಭಯ
ನೀನು ಮುಂಜಾವು ನಾನು ಹಿಬ್ಬನಿ
ನೀನು ಅಧರ ನಾನು ಧ್ವನಿ
ಎರೆಡು ಸೇರಿ ಕೂಡ ದೂರ
ಗೆಳತಿ , ಸಂಗಾತಿ , ನನ್ನೊಡತಿ
ನೀನೇನೆ ಪ್ರತಿ ಕ್ಷಣ ಬಂದಿಸಿದ್ದಿಯ
ಸಮಯದ ಈ ಸಂಕೋಲೆಯಲ್ಲಿ ನೀನೇನೆ ಪ್ರತಿ ಉಸಿರಿನಲ್ಲಿದ್ದಿಯ
ಕನಸಿನ ಈ ಸುಂದರ ಯಾನದಲ್ಲಿ
ನೀನೇನೆ ಪ್ರತಿ ನೋಟದಲ್ಲಿದ್ದಿಯ
ಮಬ್ಬಿನ ಕಣ್ಣು ಮಂಜಿನಲ್ಲಿ
ನಿನ್ನ ಪರಿಮಳ ನನ್ನ ಸುತ್ತಮುತ್ತೆಲ್ಲ
ಎಲೆಲ್ಲಿಯು ನನ್ನೊಂದಿಗೆ
ನಿ ಇರುವೆ ನನ್ನಲಿ ಅದಕ್ಕೆಂದೇ
ಇನ್ನು ಉಸಿರಾಡುತ್ತಿರುವೆ
ಹೌದು ನಿನ್ನ ನೆರಳು ನಾ
ಆದರೆ ಪ್ರತಿ ಕ್ಷಣ ಇರಲಾಗುತ್ತಿಲ್ಲ ನಿನ್ನೊಂದಿಗೆ
ಹೌದು ಈ ಜೀವನದ ಪಯಣದಲ್ಲಿ ಇದ್ದೇನಿ
ಆದರೆ ನಿನ್ನ ಜ್ಯೋತೆ ಸಾಗಲು ಆಗುತ್ತಿಲ್ಲ
ನೀನು ಮುಂಜಾವು ನಾನು ಹಿಬ್ಬನಿ
ನೀನು ಅಧರ ನಾನು ಧ್ವನಿ
ಎರೆಡು ಸೇರಿ ಕೂಡ ದೂರ
ಗೆಳತಿ , ಸಂಗಾತಿ , ನನ್ನೊಡತಿ
~ ಸಂಜು ~