Tuesday, July 24, 2012

ನನ್ನೊಲವೆ


   ನನ್ನೊಲವೆ
ನಿನ್ನೊಲವಿಗೆ ಸೊತೆ
ನಾ ಮನಸೊತೆ
ಬಾಗ್ಯ ಎನ್ನಲೆ
ಕರುಣೆ ಎನ್ನಲೆ
ಮರಣದ ಹಾದಿ ತಪ್ಪಿಸಿದವಳು
ಬದುಕುವ ಆಸೆ ತೊರಿಸಿದವಳು
ಉಸೀರು ಬಿಗಿ ಹಿಡಿದು
ನಿನ್ನ ನಗೆ ಒಮ್ಮೆ ನೋಡಲು
ಹರುಷದಿ ಶ್ವಾಸ ನಿರಾಳ
ಹೃದಯದ ಬಾರ ಹಗುರ
ನಿನ್ನ ಸೇರುವ ಆಸೆ
ದಿನ ದಿನವು ಬದುಕಿಗೊಂದು
ಹೊಸ ಉಸಿರು
ಬಾ ಗೆಳತಿ ಎನ್ನೆದಯ
ಪ್ರತಿ ಬಡಿತ  ನೀನು
ಅದರಲ್ಲಿನ ಪ್ರತಿ ಉಸಿರು ನೀನು
ನಿನ್ನ ಪ್ರೀತಿ ಅಮೃತ ಧಾರೆ
ನನ್ನ ನೀವ ಉಳಿಸುವ
ಜೀವಾ ರಸದಾರೆ
ನನ್ನ ಆಲಿಂಗಿಸಲು ಬಾ
ನನ್ನ ಸಂತೈಸಲು ಬಾ
ನಿನ್ನ ಮಡಿಲಿಗೊಂದು
ಮಗುವಾಗುವೆ
ನನ್ನ ಉಳಿಸು ಬಾ
ಬಾ ಗೆಳತಿ ಬಾ
ನಿನ್ನ ಬರುವಿಕೆಯಲೆ ನನ್ನ ಜೀವಾ
ನಿಂತಿದೆ ನಿನ್ನೊಲವಿಗೆ  ನನ್ನ
ಉಸಿರಿಡಿದಿರುವ

~ ಸಂಜು ~


No comments:

Post a Comment