ನಿನ್ನ ಹೆಸರು
ನಿನ್ನ ಹೆಸರು
ಕಂಡಲೆಲ್ಲ ಓದುವುದಕ್ಕೆ ಹೆಗ್ಗು
ಕಣ್ನಿನಲ್ಲಿ ಹೊಳಪು
ಮನಸ್ಸಿಗೆ ಹಿತ
ಹೃದಯ ಪುಳಕಿತ
ಉಸಿರಲಿ ನಿನ್ನ ಹೆಸರು
ಕ್ಷಣ ತಪ್ಪದು
ನಿನ್ನ ಹೆಸರ ಜಪಿಸಲು
ನನ್ನ ಮನಸ್ಸು
ನಿನ್ನ ಹೆಸರಲ್ಲೇ ಮೋಹ
ಊಕ್ಕಲು ಅದೇನು ಮೋಡಿ ಆ ಅಕ್ಷರಕ್ಕೆ ಕಂಡಲೆಲ್ಲ
ಸೆಳೆದಿದೆ
ನಿನ್ನ ಹೆಸರಿಗೆ ಆ
ದೆವನೆ
ನನ್ನ ಹೆಸರು ಜೊಡಿಸಿದ ನನ್ನ ಹೃದಯದಲ್ಲಿ
ನಿನ್ನ ಹೃದಯ ಬೆರೆಸಿದೆ
ಅದೇನು ಕರುಣೆಯೊ
ಅವನಿಗೆ ನಾ ಕಾಣೆ ನಿನ್ನ ಒಲವು ಕರುಣಿಸಿದ
ಅದಾವ ಜನ್ಮದಲ್ಲಿ
ಪ್ರೀತಿ
ಬಾಕಿ ಇತ್ತೊ ಈ
ಜನ್ಮದಲ್ಲಿ ಮತ್ತೆ ಪ್ರೀತಿ ಇಟ್ಟ
ನಿನ್ನ ಹೆಸರಲ್ಲೇ ಇಂತಹ
ಮೋಡಿ
ನೀ ಬಳಿ ಬಂದರೆ ನನಗಾಗೆ ನೀ ನಿಂದರೆ
ಕ್ಷಣ ಕ್ಷಣದಲ್ಲು ಬದುಕು
ಸ್ವರ್ಗವಾಗಿಸುವ ಆಸೆ
ನಿನ್ನ ಹೆಸರ ಜಪದೊಂದಿಗೆ
ತನ್ನ ತಾನೆ ಮರೆತು
ನಿನ್ನ ಒಲವಿನಲ್ಲಿ
ಬದುಕುತ್ತಿರುವ
~ ಸಂಜು ~
No comments:
Post a Comment