ಪ್ರೀತಿ ಸಮಯ
ನಶಿಸಿ ಹೋಗಿತ್ತು ಮನ
ಗೆದ್ದಲು ಹಿಡಿದಿತ್ತು ಹೃದಯ
ಪ್ರೀತಿ ಪ್ರೇಮಗಳು
ಉಜ್ವಲ ದೀಪದ ಸಂಮಿಶ್ರಣ
ದೂರ ದೂರಕ್ಕು
ಇರಲಿಲ್ಲ ಒಂದು ಸಣ್ಣ ಕಿರಣ
ನೀ ಬಂದೆ ಬಾಳಿಗೆ
ಸ್ನೇಹದಿಂದ ಸಂಬಂಧ
ಸೆಳೇದೆ ಪ್ರತಿ ಮಾತಿನಲ್ಲೂ ಬರವಸೆಯ
ಹೊಸ ದೀಪ ಹಚ್ಚಿದೆ
ಒಲವನಿತ್ತು ಆ ದೀಪವ
ನನ್ನ ಎದೆಗೆ ನಂದಾದೀಪವಾಗಿಸಿ
ಉಜ್ವಲ ಬೆಳಕು ನೀಡಿದೆ
ನೀನಿತ್ತ ಒಲವಿಗೆ
ನನ್ನ ಇಡಿ ಜೀವಾ
ತೇಯ್ದುನಿನ್ನ ಕಷ್ಟ ದುಖಃಗಳಿಗೆ
ನಾ ನಿಲ್ಲುವೆ ಪ್ರತಿ ಹಂತದಲ್ಲೂ
ನನ್ನೀ ಕೊನೆ ಉಸಿರ
ಕೊನೆ ಬಡಿತದವರೆಗೂ
ನಿನ್ನ ಕಣ್ಣ ಒಂದು ಹನಿ
ಸುರಿಸಿದರು ಈ ಧರೆಗೆ ನನ್ನ ಎದೆಯ ದ್ವಾರದಲ್ಲಿ
ರಕ್ತ ಚಿಮ್ಮುವುದು ಅ ಘಳಿಗೆ
ನಿನ್ನ ತುಟಿಯ ಮಂದಹಾಸ
ಕಂಡ ಕ್ಷಣ ನನ್ನ ಎದೆಯಲ್ಲಿ
ನೊರು ಪುಷ್ಪಗಳ ಆರಳಿದ
ಕಿಲಕಿಲ ಕಲರವ
ಸದಾ ಬಯಸುವೆ
ಸದಾ ಹರೆಸುವೆ
ದೊರದಲ್ಲೆ ನಿಂತು
ನೊಡುವೆ
ನಿನ್ನ ಸಂತೊಷದಿ ಎಡೆ ಬಿಡದೆ ಕಾಯುವೆ
ನಿನ್ನ ಒಲವಿಗೆ
ಸದಾ ಬಯಸುವ
~ ಸಂಜು ~
No comments:
Post a Comment