ಮದುವೆ, ಪ್ರೀತಿ
ಚೆಲುವಿನ ಹೂವ ರಾಶಿ ಮಡದಿಯನ್ನಲು ಇಲಿಲ್ಲದ ಕುಶಿ
ನನ್ನವಳ ಸೊಬಗು
ಆರಳಿದ ಮಲ್ಲಿಗೆಯ ನಗು
ತುಂಟತನದ ಸೋಗು
ಅವಳ ಇಟ್ಟ
ಅಕ್ಕರೆ ಪ್ರೀತಿಗೆ ತುಂಬಿತೆನ್ನ ತಂಬಿಗೆ
ಮನದಾಳದ ಅವಿತ್ತಿದ್ದ
ಪ್ರೀತಿ ಎಲ್ಲ ಸೂರೆ
ಕ್ಷಣ ಕ್ಷಣಕ್ಕೂ
ಮಿತಿಮೀರಿದ ಪ್ರೀತಿ ಕಾಣದಿರೆ ಅರೆಕ್ಷಣ
ಮನದಲ್ಲಿ ಇಲಿಲ್ಲದ ಬ್ರಾಂತಿ
ಇ ತಾಪದಲಿ ಕಳೆದೆ ಹೋಯಿತು
ಕೈಯಲ್ಲಿ ಇದ್ದ ಅ ಕ್ಷಣ
ಬಿಂಕ ಕೋಪ ಮುನಿಸು
ಎಲ್ಲವು ಸಹಜ ಮಿತಿಯಲಿದ್ದರೆಅನಿಸುತ್ತದೆ ಪ್ರೀತಿ ಇದದ್ದೆ
ಕನಸೇ ಮಿತಿಮೀರಿದರೆ
ಪ್ರೀತಿಯನ್ನು ಬೆಣ್ಣೆಯಂತೆ
ಹಿತವಾಗಿ ಹಿಡಿಯಲು ತಿಂದಷ್ಟು ರುಚಿ ಹೆಚ್ಚು
ಸ್ವಂತದೆಂದು ಹಿಡಿದರೆ
ಶಕ್ತಿ ಮೀರಿ ಕಳೆದಷ್ಟು
ಮನಕ್ಕೆ ಹುಚ್ಚು
~ ಸಂಜು ~
No comments:
Post a Comment