ನಿ ಬಂದೆ ಬಾಳಲ್ಲಿ
ನಿ ಬಂದೆ ಬಾಳಲ್ಲಿ ಬೆಳದಿಂಗಳ ರಾತ್ರಿಲಿ
ಸಿಂಗರಿಸಿದ ಚಂದ್ರನಂತೆ
ತಾರೆಗಳ ತೇರಲ್ಲಿ
ನಿ ಬಂದೆ ಬಾಳಲ್ಲಿ
ಹಾಯದ ನಿದ್ರೆಯಲ್ಲಿ
ಸಿಹಿ ಕನಸ್ಸನಂತೆ
ಬಣ್ಣಗಳ ಜಾತ್ರೇಲಿ
ನಿ ಬಂದೆ ಬಾಳಲ್ಲಿ
ಸೊಂಪಾದ ಮರದಲ್ಲಿ ಕೋಗಿಲೆಯ ಹೊಸ ಹಾಡಿನಂತೆ
ಇಂಪಾದ ರಾಗದಲ್ಲಿ
ನಿ ಬಂದೆ ಬಾಳಲೀ
ವಸಂತ ಕಾಲದಲಿ ಹೊಸ ಮಾವು ಚಿಗುರಿದಂತೆ
ಸವಿಯಾದ ಸಿಹಿಯಲ್ಲಿ
ನಿ ಬಂದೆ ಬಾಳಲ್ಲಿ
ಮದುಮಗನ ಕಣ್ಣಲ್ಲಿ ಹುರುಪಿನ ನವ ಕಳೆಯು ಬಂದಂತೆ
ಆ ಮೊದಲ ರಾತ್ರಿಲಿ
ನಿ ಬಂದೆ ಬಾಳಲ್ಲಿ
ಸಾವಿನ ಹಂಚಿನಲ್ಲಿ ಬಳಲಿದ ದೇಹದಲ್ಲಿ
ಹೊಸ ಜೀವ ತಂದಂತೆ
ಅಮೃತವ ಉಣಿಸುತಲಿ
~ ಸಂಜು ~
No comments:
Post a Comment