ನೂರು ಭಾವಗಳ ಒಂದು ಬಿಂದು ಸಂಜು
Tuesday, July 24, 2012
ಫಲಾನುಭವಿ
ಫಲಾನುಭವಿ
ಕನಸೆಂಬ ಮಣ್ಣು ಹದಗೊಂಡು
ನೆನಪೆಂಬ ಬೀಜ ಬಿತ್ತಿ
ನನ್ನೊಲವ ಪ್ರೀತಿ ಧಾರೆ
ನೀರ ಎರೆಯಲು
ಗಿಡವಾಗಿ ಮರವಾಗಿ
ಫಲ ಕೊಡುವ ಕಾಲಕ್ಕೆ
ನಿನ್ನ ಕಾಯಲು
ನೀ ಬಂಧಿ ಆದೆ ಮರದ ನೆರಳಲ್ಲಿ
ನಿನ್ನವನೊಂದಿಗೆ ಅದರ ಫಲ
ಅನುಭವಿಸಲು
~
ಸಂಜು
~
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment