Tuesday, December 4, 2012

ಹೈ ಫೈ ಬದುಕು


   ಹೈ ಫೈ ಬದುಕು

ಎಲ್ಲಿ ನೋಡಿದರು ಐ ಟಿ ಬಿ ಟಿ
ಎಲ ತಿನ್ನುವುದು ಬರ್ಗರ್ ಶರ್ಗರ್
ಯಾರ ಕೇಳಿದರು ಟೆನ್ಶನ್ ಟೆನ್ಶನ್
ಬೂಜ್ಜು ಬಾಡಿಗೆ ಫ್ರೀ ಇನ್ಕಮ್
ಎಲ್ಲ ಕುರುವುದು ಮುಂದೆ
ಕಂಪ್ಯೂಟರ್

ಕೂತರೆ ಏಳುವುದು
24 ಸವೆನ್
ಯಾರಿಗೆ ಹೇಳ್ತಾರೆ
ಇ ಎಲ್ಲ ಪ್ರಾಬ್ಲೆಮ್
ನಿದ್ದೆ ಮಾಡುವುದು
ನೋ ಟೈಮ್ ಟೈಮ್
ಅಲಾರಂ ಒಂದೇ ಇವರಿಗೆ
ಸರಿಯಾದ ಟೈಮ್
ಕನಸಿನಲ್ಲೂ ಕೂಡ
ಡೆಡ್ಲೈನ್ ಟೆನ್ಶನ್
ಯಾರಿಗೆ ಹೇಳ್ತಾರೆ
ಇ ಎಲ್ಲ ಪ್ರಾಬ್ಲೆಮ್
ಮನೆಯಲಿ ವೈಫು
ಫೋನಲ್ಲೇ ಫ್ಯಾಮಿಲಿ ಲೈಫು
ಸಂಬಳ ಮಾತ್ರ ನೋ ಟೆನ್ಶನ್
ರಿಸೆಸ್ಸನ್ ಟೈಮ್
ಫುಲ್ ಜಾಬ್ ಟೆನ್ಶನ್
ಯಾರಿಗೆ ಹೇಳ್ತಾರೆ
ಇ ಎಲ್ಲ ಪ್ರಾಬ್ಲೆಮ್
ಬ್ರಾಂಡೆಡ್ ಕ್ಲಾಥ್ಸ್
ಇವರಿಗೆಲ್ಲ ಕಾಮನ್
ಶಾಪಿಂಗ್ ಮಾಲ್
ನಲ್ಲಿ ಇವರ ವೀಕೆಂಡ್
ಕ್ಲಬ್ ಬಾರುಗಳು
ಇವರಿಗೆ ಯಾವಾಗಲು
ವೆಲ್ಕಮ್
ಕ್ರೆಡಿಟ್ ಕಾರ್ಡುಗಳು
ಮನಿ ಆಲ್ ಟೈಮ್
ಯಾರಿಗೆ ಹೇಳ್ತಾರೆ
ಇ ಎಲ್ಲ ಪ್ರಾಬ್ಲೆಮ್
ಸಂಜು

No comments:

Post a Comment