Sunday, October 14, 2012

ಮಿಲನ, ಒಂದು ಮಳೆ ಕವಿತೆ

ಮಿಲನ, ಒಂದು ಮಳೆ ಕವಿತೆ

ಅ ಮುಂಗಾರು ಮಳೆಯಲ್ಲಿ
ನಾ ನಿನ್ನ ಸೇರಿದೆ
ಗೆಳತಿ ನೀ ನನ್ನ ಕೂಡಿದೆ
ಕಣ್ಣಿನಲ್ಲಿ ಈ ಪ್ರೀತಿಯ ಹೊಳಪಿಗೆ
ಮಿಸುಕಲಿಲ್ಲ ಅ ಮೇಘನ ಮಿಂಚಿಗೆ
ಹೃದಯದ ಬಡಿತದ ಆ ಜೋರು ಸದ್ದಿಗೆ
ಕಿವಿಗೊಡಲಿಲ್ಲ ಅ ಮೇಘನ ಗುಡುಗಿಗೆ
ತನುವೆಲ್ಲ ತೊಯಿದರು ಆ ಮಳೆಗೆ
ಒಳ ಬಿಸಿ ತಾಪ ಆ ಜೊಂಪಿಗೆ
ನಾ ನಿನ್ನ ಕಣ್ಣಲ್ಲಿ ,ನೀ ನನ್ನ ಕಣ್ಣಲ್ಲಿ
ಲೀನ ಅ ಮಾಯ ಮೋಡಿಗೆ
ಮಳೆರಾಯ ಬಿಡಲಿಲ್ಲ ತನ್ನ ಹಠಕ್ಕೆ
ಇಳೆ  ತಾ ಬೇಡಿದ ಆ ತೃಷೆಗೆ
ನಾ ನಿಂತು ನೀ ನಿಂತು
ಬಂದಿಯಾಗಲು ಈ ಭುವಿ ತಂಪು
ನಮ್ಮೊಡಲಿನಂತೆ

ಸಂಜು

No comments:

Post a Comment