ನಿನ್ನ ನೆನೆಯುತ ಕೂರಲು
ಹೀಗೊಂದು ಭಾವ ನನ್ನ ಕೆಣಕಿತು
ನೀನೊಂದು ದಟ್ಟ ಹಸಿರು ತುಂಬಿದ ತಂಪಾದ ನೆರಳು
ಇಂದು ಮತ್ತೆ ನನ್ನ ಹೃದಯ ಒಂದು ಇಚ್ಚಿ ವ್ಯಕ್ತಪಡಿಸಿದೆ
ಇಂದು ಮತ್ತೆ ನನ್ನ ಹೃದಯಕ್ಕೆ ತಿಳಿ ಹೇಳಿ ಸಂಬಳಿಸಿದೆ
ಬದುಕೊಂದು
ತಿಳಿ ಆಗಸದ ಬಿಸಿಲಾದರೆ
ನೀನೊಂದು
ದಟ್ಟ ಹಸಿರು ತುಂಬಿದ ತಂಪಾದ ನೆರಳು
ನೀನು
ನನ್ನಿಂದ ದೂರ ಆದರೆ ಮತ್ತೆ ಬರಲಾರದೆ ಹೋದರೆ
ಚಿಂತಿಸುತ್ತಾ
ಕುರುವೆ, ಮತ್ತೆ ತಿಳಿ ಆಗಸವ
ದಿಟ್ಟಿಸುತ್ತ ನಾನೇನು ಕಳೆದು ಕೊಂಡೆ ಮತ್ತೆ ಏನು ಪಡೆದೆ
ಬದುಕೊಂದು
ತಿಳಿ ಆಗಸದ ಬಿಸಿಲಾದರೆ
ನೀನೊಂದು
ದಟ್ಟ ಹಸಿರು ತುಂಬಿದ ತಂಪಾದ ನೆರಳು
ನಿನ್ನ
ನೆನೆಯುತ ಕೂರಲು ಹೀಗೊಂದು ಭಾವ ನನ್ನ ಕೆಣಕಿತು
ಬದುಕೊಂದು
ತಿಳಿ ಆಗಸದ ಬಿಸಿಲಾದರೆ ನೀನೊಂದು ದಟ್ಟ ಹಸಿರು ತುಂಬಿದ ತಂಪಾದ ನೆರಳು
~ಸಂಜು ~
No comments:
Post a Comment