Tuesday, October 2, 2012

ಕಲ್ಪನೆಯ ಗಮ್ಮತ್ತು

ಕಲ್ಪನೆಯ ಗಮ್ಮತ್ತು

ಕಲ್ಪನೆಯ ಲೋಖದಲ್ಲಿ ಅವಳು
ಪ್ರೀತಿ ಸುಗಂಧ ಸಿಂಪಡಿಸಿ
ನನ್ನೆದೆಯಲ್ಲಿ ಒಂದು ಬಗೆಯ ಚಿಲಿಪಿಲಿ
ಕುಡಿಯದೆ ಇದ್ದರು
ನಿನ್ನ ಪ್ರೀತಿಯ ಈ ಮತ್ತಿಗೆ
ನಶೆಯಲ್ಲೇ ಚುರಾದೆ
ವಾಸ್ತವಕ್ಕೆ ಬರಲು
ಗಬ್ಬನೆ ಬಡಿದೆ ಮೂಗಿಗೆ
ಕೋಣೆಯ ಕಸ ಚೆಲ್ಲಾ ಪಿಲ್ಲಿ
ಮೂರ್ಚೆ ಹೋದರು
ಮತ್ತೆ ಎದ್ದು ನಿಲ್ಲುವೆ
ನಿನ್ನ ಕಲ್ಪನೆ ಲೋಖದ ಸೊಗಡಲ್ಲಿ

 ಸಂಜು

No comments:

Post a Comment