ನಿನ್ನದೇ ಅಸ್ತಿತ್ವವಿಲ್ಲದ ಲೋಕ
ನೀನಿಲ್ಲ ಎಲೆಲ್ಲು ಹುಡುಕಲು
ನೆಲೆಸಿರುವೆ ಪ್ರತಿಒಬ್ಬರ ಮನದಲ್ಲು
ನೀನು ಬರೀ ಮಣ್ಣು ನೀರಿನಿಂದ
ಮಾಡಿದಲ್ಲ ಈ ಲೋಕ
ಭಾವಗಳಿಗೆ ಜೀವ ತುಂಬುತ್ತ
ಜೀವಗಳಿಗೆ ಪ್ರೀತಿ ತುಂಬುತ್ತ
ಎಲ್ಲರೊಂದಿಗೆ ಸ್ನೇಹ ಹಂಚುತ್ತ
ಒಂದೊಂದೇ ಮುತ್ತ ಜೋಡಿಸುತ್ತ
ಸೃಷ್ಟಿಸಿದೆ ಈ ನಾಕ
ಈಗೆಲ್ಲಿ ಹುಡುಕುವೆ ನಿನ್ನ ಭಕ್ತಿ
ತಿರುಗಿ ತಿರುಗಿ ಸುತ್ತಿದರು
ಭೂಲೋಕವೆಲ್ಲ ಸಿಗುವುದಿಲ್ಲ
ನಿನ್ನ ಮೇಲಿನ ಆಸಕ್ತಿ
ಕಳೆದು ಹೋಗಿಹನು ಮನುಜ
ತುಂಬುತ್ತ ತನ್ನೆಲ್ಲ ಯುಕ್ತಿ ತಂತ್ರಗಳ
ಕಣಜ
ಮೆಘನಲಿ ಹಬೆಯಾಗಿ ಸುತ್ತಿದೆ
ಆಸೆ, ದ್ವೇಷ,ಅಸೂಯೆ,ಕೋಪ
ವಿನಾಷಕಾರಿ ಬುದ್ದಿಗಳ ಬಿಸಿ ತಾಪ
ಕಾಳ ನರ್ತನವಾಡುತಿದೆ
ಮೂಢ,ಪುಂಡಾಟಿಕೆಗಳ
ಭಂಡರ ಕೂಟ
ಇನ್ನೆಲ್ಲಿ ಹುಡುಕುವೆ ನಿನ್ನ ಅಸ್ತಿತ್ವ
ಕಳೆದುಕೊಂಡಿಹನು ತನ್ನೆಲ್ಲ
ಪ್ರೀತಿ ಸ್ನೇಹ ಭಾವ
ನೆಲೆಸಿರುವೆ ಪ್ರತಿಒಬ್ಬರ ಮನದಲ್ಲು
ನೀನು ಬರೀ ಮಣ್ಣು ನೀರಿನಿಂದ
ಮಾಡಿದಲ್ಲ ಈ ಲೋಕ
ಭಾವಗಳಿಗೆ ಜೀವ ತುಂಬುತ್ತ
ಜೀವಗಳಿಗೆ ಪ್ರೀತಿ ತುಂಬುತ್ತ
ಎಲ್ಲರೊಂದಿಗೆ ಸ್ನೇಹ ಹಂಚುತ್ತ
ಒಂದೊಂದೇ ಮುತ್ತ ಜೋಡಿಸುತ್ತ
ಸೃಷ್ಟಿಸಿದೆ ಈ ನಾಕ
ಈಗೆಲ್ಲಿ ಹುಡುಕುವೆ ನಿನ್ನ ಭಕ್ತಿ
ತಿರುಗಿ ತಿರುಗಿ ಸುತ್ತಿದರು
ಭೂಲೋಕವೆಲ್ಲ ಸಿಗುವುದಿಲ್ಲ
ನಿನ್ನ ಮೇಲಿನ ಆಸಕ್ತಿ
ಕಳೆದು ಹೋಗಿಹನು ಮನುಜ
ತುಂಬುತ್ತ ತನ್ನೆಲ್ಲ ಯುಕ್ತಿ ತಂತ್ರಗಳ
ಕಣಜ
ಮೆಘನಲಿ ಹಬೆಯಾಗಿ ಸುತ್ತಿದೆ
ಆಸೆ, ದ್ವೇಷ,ಅಸೂಯೆ,ಕೋಪ
ವಿನಾಷಕಾರಿ ಬುದ್ದಿಗಳ ಬಿಸಿ ತಾಪ
ಕಾಳ ನರ್ತನವಾಡುತಿದೆ
ಮೂಢ,ಪುಂಡಾಟಿಕೆಗಳ
ಭಂಡರ ಕೂಟ
ಇನ್ನೆಲ್ಲಿ ಹುಡುಕುವೆ ನಿನ್ನ ಅಸ್ತಿತ್ವ
ಕಳೆದುಕೊಂಡಿಹನು ತನ್ನೆಲ್ಲ
ಪ್ರೀತಿ ಸ್ನೇಹ ಭಾವ
-ಸಂಜು
No comments:
Post a Comment