Sunday, October 21, 2012

ನೀ ಹೀಗೆ ನನ್ನ ಬದುಕಿನಲ್ಲಿ

ನೀ ಹೀಗೆ ನನ್ನ ಬದುಕಿನಲ್ಲ
ನೀನು ಇಥರ ನನ್ನ ಬದುಕಿನಲ್ಲಿ ಸೇರೀರುವೆ
ಎಲ್ಲೇ ಇದ್ದರು ನಾನು ನಿನ್ನ ಗುಂಗಿನಲ್ಲೇ ಇರುವೆ
ಈ ಆಕಾಶ ಈ ದಾರಿ ಈ ಮೋಡ ಈ ಗಾಳಿ
ಎಲ್ಲವು ಸುಂದರ ನಿನ್ನ ನೆನಪೊಂದು ಇರಲು
ಯಾವುದೇ ದೂರು ಇಲ್ಲ ಈ ಬದುಕಿಗೆ
ನಿನ್ನ ಜೊತೆ ಒಂದು ಇರಲು
ಈ ಬದುಕಿನ ಹಾದಿ ನಡೆದಿರುವೆ ಎಷ್ಟೇ ಕಷ್ಟಗಳು ಇದ್ದರು
ನೀನ್ನ ಸೇರುವ ಆಸೆ ನನ್ನ ಕೊನೆ ಗುರಿಯಾಗಿರಲು
ನನ್ನ ಬಾಳ ತೋಟದಲ್ಲಿ ಒಂದೊಂದು ಹೂವು
ಎಲ್ಲವು ಸುಂದರ ಸುಗಂಧ ಬರಿತ ನಿನ್ನ ಒಂದೊಂದು ನೆನಪಿನಂತೆ
ಆ ಪ್ರತಿ ಹುವಿನಲ್ಲು ನಗು ನಿನ್ನ ನಗುವಿನ ಚಿತ್ರ ಸಿರಿಕೊಂಡಂತೆ
ಈ ಕ್ಷಣಗಳು ಕನಸ ಅಥವ ನಿನ್ನ ಪ್ರೀತಿಯ ವರವ
ತಿಳಿಯದೆ ಈ ಮನ ಸಂತಸದೆ
ನೀ ಅತ್ತಿರ ಇರು ಅಥವ ದೂರ
ಈ ನೆನಪುಗಳೇ ಆತಿ ಸುಂದರ
ನಾ ನೊಡುವ ಪ್ರತಿ ನೋಟಗಳೆಲ್ಲ ಪ್ರಕಾಶ
ನಿನ್ನ ಪ್ರೀತಿಯ ಬೆಳಕಿನಿಂದ ಸ್ಪಷ್ಟ
ಈ ಬೆಳಕಿಲ್ಲದಿರೆ ಬರಿಯ ಕತ್ತಲೆ ನನ್ನ ಬದುಕು
ಈ ಬದುಕಿಗೆ ಅರ್ಥವಿಲ್ಲ ನಿನ್ನಿಲ್ಲದೆ ನಡೆಯಲು

~ಸಂಜು ~

No comments:

Post a Comment