ನೀನಿಲ್ಲದೆ ..ಇನಿಯ...
ನೀನಿಲ್ಲದೆ
ನೀನಿಲ್ಲದೆ ..ಇನಿಯ... ನೀನಿಲ್ಲದೆ
ಹಗಲಿರುಳು ಒಂದಾಯಿತು
ಕ್ಷಣ ಉರುಳಲು ಶಾಪವಾಯಿತು
ಮೂಡಾವೆಗು ಬೇಸರ
ನನ್ನ ಆಲಂಗಿಸಲು
ನೀನಿಲ್ಲದೆ ..ಇನಿಯ... ನೀನಿಲ್ಲದೆ
ನೀನಿರದ ಈ ಕೋಣೆ
ಅನ್ನಿಸಲೋಲ್ಲದು
ಎಲೆಲ್ಲು ನಿನ್ನ ಬಿಂಬ
ಕಾಡುತಿಹುದು
ಮೆಲ್ಲನೆ ಹೊದ್ದಲ್ಲಿ
ಹಾಸಿಗೆ ಹೊದಿಕೆ
ಧಿಕ್ಕರಿಸಿದೆ
ನೀನಿಲ್ಲದೆ ..ಇನಿಯ... ನೀನಿಲ್ಲದೆ
ತಂಗಾಳಿಯು ತಂಪೆರೆಯಲಿಲ್ಲ
ಬೆಳಧಿಂಗಳು ಬೆಳಕಾಗಲಿಲ್ಲ
ಚಂದ್ರನು ನನ್ನ ಒಲೈಸಲಿಲ್ಲ
ಬೆಳಕಿಂಡಿ ತೆರೆಯಲ್ಲು
ಮನ ಒಪ್ಪಲಿಲ್ಲ
ಹೊರಳಾಡಿದರು ನಿನ್ನ ನೆನಪು
ಬಿಡಲಿಲ್ಲ
ಕಣ್ಣಿರು ತಾ ನಿಲಲ್ಲಿಲ್ಲ
ನೀನಿಲ್ಲದೆ ..ಇನಿಯ... ನೀನಿಲ್ಲದೆ
ಮೊಗ್ಗಲ ಮೊಗ್ಗಲಿಗು ಬೇಸರ
ನನ್ನ ಜೊತೆ ನೀಡಲು
ತುಸು ನೀದಿರೆ ತಾರಲು
ಮೂಲೆಯ ಗೊಂಬೆಗೂ ಆತುರ
ನನ್ನ ಅಣಕಿಸಲು
ನಿನ್ನ ಪಟ ನೋಡುತ್ತಾ
ಕೊಂಚ ಕಣ್ಣ ಮುಚ್ಚಲು
ಒತ್ತಿದೆ ಹೃದಯ
ದುಃಖ ಬಿತ್ತರಿಸಲು
ನೀನಿಲ್ಲದೆ ..ಇನಿಯ... ನೀನಿಲ್ಲದೆ
~ಸಂಜು ~
No comments:
Post a Comment