ನಿನ್ನಾಗಮನ
ನಿರಾವತೆಯ ರಾತ್ರಿಯಲ್ಲಿ
ನಕ್ಷತ್ರಗಳ ಛತ್ರಿ ಅಡಿಯಲ್ಲಿ ನಾವಿಬ್ಬರು ನಮ್ಮಿಬ್ಬರ ತೋಳಿನಲ್ಲಿ
ಸುಂದರತೆಗೆ ನೀನೆ ಉಧಾಹರಣೆ
ನಿನ್ನ ನಯನ ಮಾಡಿದ ಮೋಡಿಗೆ
ನಾ ಇಂದು ಕವಿ ತಾನೇ
ನಿನ್ನ ಭಾವಕ್ಕೆ ಒಲಿದೆ ನಾ ನನ್ನಾಣೆ
ಇಷ್ಟು ದಿವಸ
ನೀ ಬಂದ ಕ್ಷಣ ಘಮ ಪುಷ್ಪವರಳಿತು
ಮನದಲ್ಲಿ ಪ್ರತಿ ನಿಮಿಷ
ನಿನ್ನ ಕಾಣಲು ಸುಮ್ಮನೆ
ನನ್ನ ಹೆಜ್ಜೆ ತಡಬಡಿಸಲಿಲ್ಲ ನಿನ್ನ ಯೋಚನೆಗೆ ನಿಲುಕದು
ನಾ ಪಟ್ಟ ಬವಣೆ
ತಿಳಿಯಲಿಲ್ಲ ಕನಸೋ ಇದು ನನಸೋ
ನಾ ಕಂಡ ಪ್ರತಿ ಹೊವಿನಲ್ಲು ನಿನ್ನ ಮೊಗವ ಕಂಡೆ
ನನ್ನೀ ಜೀವನ ನಿನಗೆ ಅರ್ಪಿಸದಿದ್ದರೆ
ಬಹುಶ ಒಂದು ಉಳುವಿನಂತೆ ಬಾಳುತಿದ್ದೆ
ಸಂಜು
No comments:
Post a Comment