ರಾಧೆ ಕೃಷ್ಣನಿಗೆ :
ನಿನ್ನ ಜೊತೆ ಒಂದೇ ಷರತ್ತಿನಮೇಲೆ
ಆಟ ಆಡುವೆ
ಗೆದ್ದರೆ ನಾ ನಿನ್ನ ಪಡಿಯಬೇಕು
ಸೋತರು ನಾ ನಿನ್ನವಳಾಗಬೇಕು
ಎಂದು
ಗೋಕುಲ ನಂಧನ ನಿವಾಸ
ಗೋಪಿಯರ ಸಂಗಡ ರಾಸ
ದೇವಕಿ ಯೋಶದೆಯರ ಲಾಲ
ಮುದ್ದಿನ ಅಮ್ಮನ ಚೋರ
ಬೆಣ್ಣೆಯ ಕದ್ದ ಬಳಿದೆಳೆದು ತಿಂದ
ಕೊಳಲನು ಊದುತ ಎಲ್ಲರ ಕುಣಿಸಿದ
ಕೊಂಡಾಡೋಣ ಅವನ ಅವತಾರಕ್ಕೆ
ಲೋಖದಲ್ಲಿ ಶ್ರುಷ್ಠಿಸಿದ ಪ್ರೇಮಕ್ಕೆ
~ಸಂಜು ~
No comments:
Post a Comment