Saturday, October 13, 2012

ಹದುಳಿಸು


ಹದುಳಿಸು
*******

ಮನದಲಾಡೋ ಮಾತೆ ಬೇರೆ
ತುಟಿಯ ಬಿರಿಯ ಹೋದೆ
ಹೊರಬಂದದ್ದು ಬರಿ ಉಸಿರೇ
ನಿನ್ನ ಮುಂದೆ ನಾ ನಿಲ್ಲಲಾರೆ ನೀರೆ
ಸಾಗರನ ಆಲೆಯೆಂತ ರಬಸದಿ
ಉಕ್ಕಿಬರುವ ನನ್ನ ಪ್ರೀತಿಗೆ
ಕೊಚ್ಚಿ ಹೋಗುವೆ
ನಿನ್ನ ಕಣ್ಣುಗಳ ಧಿಟ್ಟಿಸಲಾರೆ
ಮಾಯಮೋಹದ ಆ ಮೋಡಿಗೆ
ನಿಂತಲ್ಲೇ ಕರಗಿಹೊಗುವೆ
ನನ್ನೀ ಪರಿತಾಪಗಳ ಅರಿತವಳು
ನನ್ನ ಮನದಾಸೆ ಇಡೆರಿಸಲು
ಬಳಿ ಬಾರೆ ಬಳಿ ಬಾರೆ

ಸಂಜು

No comments:

Post a Comment